Odeya : ಅಭಿಮಾನಿಗಳ ಜೊತೆ ಒಡೆಯ ಸಿನಿಮಾ ವೀಕ್ಷಿಸಿದ ನಿರ್ದೇಶಕ ಶಾಕ್ | FILMIBEAT KANNADA

2019-12-12 220

'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇಲ್ಲಿ ಖಾರದ ಫೈಟ್ ಗಳು ಇವೆ, ಜೊತೆಗೆ ಕುಟುಂಬದ ಸಿಹಿಯೂ ಇಲ್ಲಿದೆ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.
Challenging Star Darshan starrer Odeya kannada movie relesing today and got good response everyware Kannada Movie Review